ಅಮ್ಮಾ ನಂಗೆ ಮೊಸರು ಬೇಕು ಪುಟ್ಟ ಕಂದನ ಅಳಲು ಹಾಲು ತರಲು ಹೋದ ಅಪ್ಪ ಇನ್ನೂ ಬರಲು ಇಲ್ಲ ಊರಿಡೀ ಹಾಲಾಹಲ ಜನರ ಮಧ್ಯ ಎಲ್ಲಿ ಹಾಲು, ಮೊಸರು? ಪುಟ್ಟ ಮಗುವಿಗೇನು ಗೊತ್ತು ಜನರ ಜಗಳ ರಗಳೆ! ಗಲಭೆಕೋರರಿಗೆ ಏನು ಗೊತ್ತು ಪುಟ್ಟ ಕಂದನ ಕಷ್ಟ? ಪುಟ್ಟ ಬಾಲೆಗೇನು ಗೊತ್ತು ದಾಂಧಲೆಕೋರರ ಇಷ್ತ?
ಬಂದ್ ಸಮಯದಲ್ಲಿ ಸುಮ್ಮನಿರಲಾರದೆ ಸುಮ್ಮನೆ ಬರೆದ ಸಾಲುಗಳನ್ನು ಓದಿ ಪ್ರತಿಕ್ರಿಯಿಸಿದ ಬಾನಾಡಿ, ಅನಿಲ್, ಅಶೋಕ್, ಮಹೇಶ, ಜೀತು... ನಿಮಗೆಲ್ಲಾ ಧನ್ಯವಾದ ಬ್ಲಾಗ್ ನೋಡುತ್ತಿರಿ. ಹೀಗೆ ಏನಾದರೂ ಬರೆಯುತ್ತಿರುತ್ತೇನೆ.
ಒಂದು ಸರಳ ಪದ್ಯದಲ್ಲಿ ಇವತ್ತಿನ ಸ್ಥಿತಿಯನ್ನು ಎಷ್ಟು ಚೆನ್ನಾಗಿ ಹೇಳಿದ್ದೀರಿ ಮಾರಾಯ್ರೇ..! ಕೊನೆಯಲ್ಲಿ ಒಳಗೆಲ್ಲೋ ಟಚ್ ಆಗುತ್ತೆ.! thanks. good ಹೀಗೆ ಬರೀತಿರಿ... ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ: http://chaayakannadi.blogspot.com
8 comments:
ಸರಳ ಸುಂದರ ಕವಿತೆಯಲ್ಲಿ ತುಂಬಾ ನೋವನ್ನು ತುಂಬಿಸಿದ್ದೀರಿ ಮಾರಯರೆ...
ಒಲವಿನಿಂದ
ಬಾನಾಡಿ
navodaya - hosa kanasugalige Jiva nidali, matthastu kathe,kavana,chitra nim team ninda bharali, News roomna suddiya janjadadalli kaledu hogorige NAVODAYA hosa chinthanegaligalannu nidali -ANIL,KODAGINA HUDUGA.
ನಗರ ಪ್ರಕ್ಷುಬ್ಧವಾದ ಬಗ್ಗೆ ಕವನ ಅಂದ್ಕೊತೀನಿ
12 ಸಾಲಿನಲ್ಲಿ 102 ಅರ್ಥಗಳು ಕಣ್ಣಮುಂದೆ ಬಂದವು....
tumbaa bejaaru kavandalli
blog nodi tumbaa khusi
ಬಂದ್ ಸಮಯದಲ್ಲಿ ಸುಮ್ಮನಿರಲಾರದೆ ಸುಮ್ಮನೆ ಬರೆದ ಸಾಲುಗಳನ್ನು ಓದಿ ಪ್ರತಿಕ್ರಿಯಿಸಿದ ಬಾನಾಡಿ, ಅನಿಲ್, ಅಶೋಕ್, ಮಹೇಶ, ಜೀತು...
ನಿಮಗೆಲ್ಲಾ ಧನ್ಯವಾದ
ಬ್ಲಾಗ್ ನೋಡುತ್ತಿರಿ. ಹೀಗೆ ಏನಾದರೂ ಬರೆಯುತ್ತಿರುತ್ತೇನೆ.
ಒಂದು ಸರಳ ಪದ್ಯದಲ್ಲಿ ಇವತ್ತಿನ ಸ್ಥಿತಿಯನ್ನು ಎಷ್ಟು ಚೆನ್ನಾಗಿ ಹೇಳಿದ್ದೀರಿ ಮಾರಾಯ್ರೇ..! ಕೊನೆಯಲ್ಲಿ ಒಳಗೆಲ್ಲೋ ಟಚ್ ಆಗುತ್ತೆ.! thanks. good ಹೀಗೆ ಬರೀತಿರಿ...
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com
ಚಂದ ಉಂಟು ಪದ್ಯ..ದುಃಖಕ್ಕೇ ಮಾತು ಬಂದಂತೆ!!
-ಚಿತ್ರಾ
Post a Comment