Monday, September 8, 2008

ಜಗಜೀವನ..

ತಹತಹಸಿತು ಇಳೆ
ಧಾರೆ ಅಲ್ಲಿ ರಕ್ತದ ಮಳೆ
ಕೇಸರಿ, ಹಸಿರು ಶಾಲು
ತ್ಯಾಗ ಇಲ್ಲ ಬರಿ ಭೋಗ
ವಸಾಹತುಶಾಹಿಯ ಸುಖ
ನಾಡು ಪ್ರಾಣಿ, ಕಾಡು ಮನುಷ್ಯ
ಕೆಂಪು ನೆತ್ತರು ಕಪ್ಪು ಪಟ್ಟಿ
ಒಳಗೂ ಹೊರಗೂ ಮೀರ್ ಸಾದಿಕರು
ಆಪಾತ್ರಗೆ ಆಧಿಕಾರ
ನೆಲ, ಜಲ ಮಾರಾಟದ ಸರಕು
ಎಲ್ಲಿ ಒಲವೆ ನಮ್ಮ ಬದುಕು?

3 comments:

VENU VINOD said...

ENE AGALI UPDATE MADUTTIRI...AKSHARA DHAARE HARIYUTIRALI.....N.I.R.A.N.T.A.R.A

ಚಿತ್ರಾ ಸಂತೋಷ್ said...
This comment has been removed by the author.
ಚಿತ್ರಾ ಸಂತೋಷ್ said...

ಒಲವೇ ನಮ್ಮ ಬದುಕು..!! ಬೇಡ, ಬೇಡ ಈ ಮಾತೀಗ. ಒಲವು, ನಂಬಿಕೆ ಎಲ್ಲಿದೆ ಈ ಕಾಲದಲ್ಲಿ?
-ಚಿತ್ರಾ