*************
ಮುಂದೇನು? ಗೊತ್ತಿಲ್ಲ!ಗುರಿ ಇಲ್ಲದ ಪಯಣ
ಗತಿ ಇಲ್ಲದ ಬದುಕು
ಎಲ್ಲ ನಿರೀಕ್ಷೆ ಮಸುಕು
*************
ತಿನ್ನಲು ಪಿಜ್ಜಾಉಡಲು ಬರ್ಮುಡಾ
ಇದ್ದರೆ ಸಾಕಾ
ನೋವಾದರೆ ನಾಕ
ನರಕವೂ ಇಲ್ಲೇ
ಯಾವುದೂ ಬದಲಾಗಲ್ಲ
*************
ಮೋಡಿಯ ಮಾತುಹೊನ್ನ ಶೂಲ
ಗಟ್ಟಿರೊಟ್ಟಿ ಚಮಚ ತುಪ್ಪ
ಗಲ್ಲವನ್ನೂ ಸವರಲಿಲ್ಲ!
ಅಂಗೈಗೆ ಚೊಂಬೂ ಸಿಕ್ಕಿಲ್ಲ
ಎಲ್ಲಾ ನಮ್ಮ ಹೆಸರಲ್ಲಿ
**********
2012ರಲ್ಲಿ ಮಹಾಪ್ರಳಯವಂತೆ!ಅದಕ್ಕೂ ಮುನ್ನ ಹಾಲಾಹಲ
ಹೆಲೆಕಾಪ್ಟರ್ ನಲ್ಲೇ
ಬಂದಿಳಿದಿದೆ..
ಇನ್ನು ಮೂರೇ ವರ್ಷ..
ಗಣಿ ಧೂಳು ಹಾರಿಸಲು ಅದು ನಿಮಿಷ
*******
(
ಚಿತ್ರ ಸಾಂಕೇತಿಕ)