Sunday, October 25, 2009
‘ಮೋಹ’ಜಾಲ
ಅವನಿಗೆ ಅವಳು ಸಿಕ್ಕಿದ್ದಾ?
ಅವಳಿಗೆ ಅವನು ಸಿಕ್ಕಿದ್ದಾ?
ಒಟ್ಟಿನಲ್ಲಿ ಮೊದಲ ನೋಟದಲ್ಲೇ ಅವಳು ಕರಗಿ ಹೋಗಿದ್ದಳು.
ಅವನ ಚುಂಬಕ ಮಾಂತ್ರಿಕ ಆಹ್ವಾನಕ್ಕೆ ಅವಳು ಸಮ್ಮತಿ ನೀಡಿದ್ದಳು.
ಅಲ್ಲಿಂದ ಆರಂಭವಾಯಿತು ಮೋಸದಾಟ!
ಅವಳು ಅವನನ್ನು ನಂಬಿದಳು, ತನ್ನ ಮನೆಯವರನ್ನು ವಂಚಿಸಿದಳು.
ಅವನ ಮನೆಯವರು ಅವನನ್ನೇ ನಂಬಿದ್ದರು,ಆದರೆ ಅವನು ಅವಳನ್ನು ವಂಚಿಸಿದ
ಒಂದು ದಿನ ಓಡಿ ಹೋದರು, ಮದುವೆಗೆ ಮೊದಲೇ ಮಧುಚಂದ್ರವಾಯಿತು.
ರಾತ್ರಿ ಬೆಳಗಾಗುವುದರೊಳಗೆ ಅವಳ ಗರ್ಭಧಾರಣೆ ತಡೆಯಲು ಅವನು ನೀಡಿದ್ದು ಸೈನೈಡ್..!
ಅನಾಥ ಮಹಿಳೆ ಶವ ಪತ್ತೆ ಶಿರೋನಾಮೆಯ ಸುದ್ದಿ ಪೇಪರಿನ ಯವುದೋ ಮೂಲೆಯಲ್ಲಿ ಬಂತು. ಕೇಸ್ ಕ್ಲೋಸ್ ಆಯ್ತು.
----ಇಂಥ 19 ಹೆಣ್ಣುಮಕ್ಕಳನ್ನು ‘ಮುಗಿಸಿದ’ ಕುಖ್ಯಾತಿ ಹೊತ್ತ ಆರೋಪಿ ಮೋಹನ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ..
ಇದರಲ್ಲಿ ಮೋಹನನದ್ದೇ ತಪ್ಪಾ, ಅವನನ್ನು ಪ್ರೀತ್ಸಿದ್ದು ಹುಡುಗಿಯರ ತಪ್ಪಾ, ಮನೆಯವರಿಗೆ ಹೇಳದೇ ಚಿನ್ನಾಭರಣ ಸಹಿತ ಹಣವನ್ನೆಲ್ಲ ಹೊತ್ತು ಮೋಹನನ ಜೊತೆ ಹೋದ ಹುಡುಗಿಯರು ‘ಅಮಾಯಕ’ರಾ? ಇಂಥ ಪ್ರಕರಣಗಳು ಇನ್ನೂ ಇರಬಹುದಾ?--ಇದು ಸಧ್ಯ ಎಲ್ಲರ ನಾಲಗೆ ತುದಿಯಲ್ಲಿ ಇರುವ ಪ್ರಶ್ನೆ.. (ಚಿತ್ರ: ಬಂಧಿತ ಆರೋಪಿ ಮೋಹನ )
Subscribe to:
Post Comments (Atom)
10 comments:
ನಮ್ಮ ಕಾನೂನಿನ ಬಗೆಗೆ ಬೇಸರ ಆಗುತ್ತೆ,
ಇಂಥವರನ್ನು ಮೊದಲೇ ಹಿಡಿದು ನೇಣಿಗೆ ಹಾಕಬೇಕಿತ್ತು
ಎಅಗ ಹಿಡಿದರೆ ೧೯ ಜನರ ಜೀವ ಬರುತ್ತದೆಯೇ?
ಈತ ಉಳಿದರೆ೧೯ ಜೀವಗಳು ವಾಪಸ್ಸು ಬರುತ್ತವೆಯೇ?
thumba chennagi berediddira egaladru police evanannu hididu olley kelasa madidru ellandrey ennu estu janarannu koley madtha edno eno.
thumba chennagi berediddira egaladru police evanannu hididu olley kelasa madidru ellandrey ennu estu janarannu koley madtha edno eno.
avattu umesh reddi du ondu kathe... ivattu ee mohanandu innondu kathe...
Mohanana vikrutha bayalagide... aadre inthadde mukha hothha inneshtu mandi iddaro.. avara kamaleelegalu yavaga bayalaguttavo...
ಹರೀಷ್...!
ಎಂಥಹ ಜನ ಇವರು...?
ಒಂದಲ್ಲ ಎರಡಲ್ಲ ಹತ್ತೊಂಬತ್ತು ಕೊಲೆಗಳು...!
ಆದಷ್ಟು ಶೀಘ್ರವಾಗಿ ವಿಚಾರಣೆ ಮುಗಿಸಿ ಗಲ್ಲಿಗೇರಿಸ ಬೇಕು ಇಂಥವರನ್ನು..!
ಅದನ್ನು ನೋಡಿ ಬಾಕಿ ಕಾಮ ಪಿಪಾಸುಗಳಿಗೆ ಪಾಠವಾದೀತು...!
ನಮಗೆಲ್ಲ ನಮ್ಮ ಅಭಿಪ್ರಾಯ ಹೇಳಲು ವೇದಿಕೆ ಮಾಡಿಕೊಟ್ಟ ನಿಮಗೆ ವಂದನೆಗಳು..
entha lokavayya?:(
ಸಾಗರದಾಚೆಯ ಇಂಚರ@ಕಾನೂನಿನ ಬಗೆಗೆ ಬೇಸರ ಆಗುತ್ತೆ,
yaake..? Kanoon channagide. Adannu jaari maduvavaru ella..
hats off maambadi
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ
ಅಂದ ಹಾಗೆ ಮೋಹನನ ಕೇಸ್ ಸ್ಟ್ರಾಂಗ್ ಆಗ್ತಾ ಇದೆ.
ಇದೇ ಸಮಾಧಾನ
ಆದರೆ ಬೇಸರ ಇಷ್ಟೇ.
ಯಾವ ಮಹಿಳಾಮಣಿಗಳೂ ಇವನ ವಿರುಧ್ಹ ಒಂದು ಸಣ್ಣ ಹೇಳಿಕೆಯನ್ನೂ ನೀಡಿಲ್ಲವೇಕೆ?
ಪಬ್ ಧಾಳಿ ಆದಾಗೆ ಬೆಂಗಳೂರಿನ ಟಿ.ವಿ. ಸ್ಟುಡಿಯೋದಲ್ಲಿದ್ದ ಮಹಿಳಾಪರ ಮಾತುಗಳೆಲ್ಲವೂ ಮಾಯವಾಯಿತೇ?
Post a Comment