Tuesday, March 24, 2009


31 comments:

NATESH said...

ಚೆನ್ನಾಗಿದೆ...ಪರಿವಾರ ಸಮಸ್ಯೆ!

Unknown said...

ನಿಮ್ಮ ಬರಹ ಓದಿ ವೈದ್ಯರ "ಹಳ್ಳ ಬಂತು ಹಳ್ಳ" ನೆನಪಾಯಿತು.
ಅದರಲ್ಲೂ ಇದೆ ರೀತಿ ಸ್ವಾಮಿಯ ಸವಾರಿ ಒಬ್ಬರ ಮನೆಗೆ ಬರುವುದಿದೆ.

ಇಮ್ಮ ವಿಡಂಬನೆ ಚೆನ್ನಾಗಿದೆ.

PARAANJAPE K.N. said...

ಹರೀಶ್,
ಎಲ್ಲರೂ ಉಪ್ಪು-ಹುಳಿ-ಖಾರ ತಿನ್ನುವ ಹುಲುಮಾನವರಲ್ಲವೇ? ವೇಷ ಒಬ್ಬ ವ್ಯಕ್ತಿಯ ಮೂಲಸ್ವರೂಪವನ್ನು ಬದಲಾಯಿಸದು.
ಹಾಗ೦ತ ಎಲ್ಲರೂ ಹಾಗೆ ಅ೦ತ ಜನರಲೈಸ್ ಮಾಡಲಿಕ್ಕಾಗದು.

murali said...

nanoo intha scene bekadastu nodiddene, 'gurugala baLaga'ddu.. idu avara tappo alla vara bagge thiLidoo thiLidoo baLi saaruva janaraddo anta innoo artha aagilla.

ವಿ.ರಾ.ಹೆ. said...

ಹ್ಮ್.. ಪರಿವಾರ !

ಪರಿಹಾರ??

ಸುಬ್ರಹ್ಮಣ್ಯ ಭಟ್ said...

enu madona ella "chatadheeshara " sutta muttavoo intha hegganagalannu nodi nodi sakagi hogide :D

ಮಲ್ಲಿಕಾರ್ಜುನ.ಡಿ.ಜಿ. said...

ಕೆಟ್ಟ ಪರಿವಾರ. ಇನ್ನು ಸ್ವಾಮೀಜಿ ಹೇಗೋ? ಇಂತಹವರೇ ಹೆಚ್ಚು. ಇವರನ್ನು ಸಹಿಸಿಕೊಳ್ಳೊದು ನಮ್ಮ ಹುಚ್ಚು!

Unknown said...

ದಾಶರಥಿ ದೀಕ್ಷಿತ್ ಅವರ ಗಾಂಪರ ಗುಂಪು ನೆನಪಿಸಿತು.ಚೆನ್ನಾಗಿದೆ.

VENU VINOD said...

ultimate taunt :)

Padyana Ramachandra said...

ಇದು ಹಿಂದೆಯೂ ನಡೆದಿದೆ.ಈಗಲೂ ನಡೆಯುತ್ತಿದೆ. ಮುಂದೆಯೂ ನಡೆಯಲಿದೆ, ಯಾಕೆಂದರೆ ಗುರುಗಳ ಜೊತೆ ಪರಿವಾರ ಇರುವ ತನಕ ‘ಶಿಷ್ಯ’ರಿಗೆ ಪರಿವಾರದವರ ‘ಸಂಯಮ ಮತ್ತು ನೈತಿಕತೆ’ಯ ಪರಿಹಾರ ಇಲ್ಲ.

-ಪ. ರಾಮಚಂದ್ರ
ರಾಸ್ ಲಫ್ಫಾನ್, ಕತಾರ್

shivu.k said...

ಹರೀಶ್,

ಅವರೆಲ್ಲಾ ಮನುಷ್ಯರೇ ತಾನೆ....ಅದರೆ ಇದೆಲ್ಲ ಮಾಡಬೇಕಾದರೆ ಗುರು ಶಿಷ್ಯರು ಅಂತ ಯಾಕಾಗಬೇಕು...
ಸುಮ್ಮನೆ ನಮ್ಮ ನಿಮ್ಮಂತೆ ಇದ್ದರಾಯಿತಲ್ಲವೇ...

ಸತ್ಯವನ್ನು ಚೆನ್ನಾಗಿ ಎತ್ತಿ ಹಿಡಿದಿದ್ದೀರಿ...

ಜಿ.ಎಸ್.ಬಿ. ಅಗ್ನಿಹೋತ್ರಿ said...

ಪರಿವಾರ ಅಂದ್ರೆ ಭಯ ಕಣ್ರೀ... ನಮ್ಮಲ್ಲೊಂದು ಮಾತಿದೆ... "ಸು ಅಂದ್ರೆ ಸುಕ್ಕಿನುಂಡೆ ಅಂತಾರೆ.. " ಹಾಗಾಗಿದೆ ಗುರು ಪರಿವಾರ. ಅಲ್ವೇ?

PARAANJAPE K.N. said...

ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

NATESH said...

ಇದನ್ನು ಕಥೆ ಎಂದೇ ಓದಿಕೊಳ್ಳಿ.... ಅಂತ ಕಂಡೀಷನ್ ಹಾಕ್ಬಾರ್ದು!

ಮಹೇಶ್ ಪುಚ್ಚಪ್ಪಾಡಿ said...

ಜನ ಅಂದುಕೊಳ್ತಾರೆ ... ಹೀಗೆ ಹೇಳಿದ್ರೆ ತಪ್ಪು... ಅಂತ... ಆದ್ರೆ ನಿಜವಾಗ್ಲೂ ಇಷ್ಟೇ ಅಲ್ಲ "ಪರಿವಾರದ" ಸಮಸ್ಯೆ ಇನ್ನೂ ಇದೆ.ಅದೆಲ್ಲಾ ಬಿಚ್ಚಿಟ್ರೆ ಇದೇನಾ ನಮ್ಮ ಮಠಗಳ ಕತೆ ಅಂತ ಕ್ಯಾಕರಿಸಬೇಕಾದೀತು ಅಲ್ಲ್ವೇ..?? ಯಾರೋ ಒಬ್ಬರು ಹೇಳಿದ್ರು ಎಲ್ಲರೂ ಉಪ್ಪು- ಹುಳಿ ತಿನ್ನುವ ದೇಹ ಅಲ್ವೇ ಅಂತ... !! ಉಪ್ಪು ಹುಳಿ ತಿನ್ನುವವರಿಗಿಂತ ಭಿನ್ನ ಅಂತಲೇ ನಾವು ಅವರನ್ನು ಉಳಿದವರಿಂತ ಭಿನ್ನವಾಗಿ ಕಾಣುವುದು ಗೌರವಯುತವಾಗಿ ಕಾಣುವುದು..... ಹಾಗಾದ್ರೆ ನಾವು ಆದರ್ಶ ಅಂತ ಯಾವುದನ್ನು ಕರೆಯುವುದು..?? ಮಕ್ಕಳ ಮುಂದೆ ನಾವು ಹೇಳುವುದು ಏನನ್ನು..?? ಹೇಳುವುದೊಂದು ಮಾಡುವುದೊಂದೇ..?? ಹಾಗಾದ್ರೆ [ಮಠ] ಅದೊಂದು ಬಿಸಿನೆಸ್ ಆಗೋಯ್ತಾ..? ಏನೋ ಹರೀಶ್ ನೀವಂತೂ ಒಳ್ಳೆಯ " ಕತೆ" ಬರೆದಿದ್ದೀರಿ... ಇನ್ನಾದ್ರೂ.....!!???

dtsmv2002 said...

Hai,
Good Comment, but Kaliyuga, when a father can rape his daughter, a husband can sell his wife and a parent can kill his son! What about poor member of Pariwara? He is trying to quench his thirst in a most dirty manner? Well, is there any thing that can stop so in future??????

Anonymous said...

:)

sree-2007 said...

Good one, Keep it up:)

Ganesh Kiran said...

when you are generalizing the issue please don't heart conman man's emotion. Dont generalize things "parivara" with "swamiji". If you saw any unethical things should have condemn it there only Harish

Kiran Nirchal said...

Hi Harish,
Please don't generalize the things. If you saw any such unethical activities should have condemn it there only. Dont compare "Parivara" and "swamiji. Emotionally and socially many of us is good followers of swamiji's and it will be helpful to build good unity.

ಮೌನೇಶ ವಿಶ್ವಕರ್ಮ said...

ellaradu hagalu vesha annuvudu nimma sandehava.....

bhavagana said...

EN KATHERI IDU- KRISHNA BHAT

ಹರೀಶ ಮಾಂಬಾಡಿ said...

ನಾನು ಬರೆದ ಈ ಕಥೆ ಓದಿ ನೀವು ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದೀರಿ. ಅವೆಲ್ಲ ನಿಮ್ಮ ಸ್ವಂತ ಅಭಿಪ್ರಾಯಗಳು. ಅಲ್ಲವೇ.

* ಕೆಲವರಿಗೆ ಕಥೆಯ ಪಾತ್ರಗಳ ಮೇಲೆ ಸಿಟ್ಟು, ಕೆಲವರಿಗೆ ಕಥೆ ಬರೆದವನ ಮೇಲೆ ಸಿಟ್ಟು. ಕೆಲವರಿಗಿದು ಎಲ್ಲೋ ನೋಡಿದ ದೃಶ್ಯಗಳ ಮೆಲುಕು....
ಇದು ಸಹಜ.
ವಿಶೇಷವಾಗಿ ಗಣೇಶ್ ಕಿರಣ್ ಅವರೆ, ನಾನು ಯಾವ ಇಶ್ಯೂವನ್ನು ಜನರಲೈಸ್ ಮಾಡ್ತಿಲ್ಲ. ನಿಮಗ ಹಾಗೆ ಕಂಡರೆ ಅದು ನನ್ನ ತಪ್ಪಲ್ಲ..ನೀವು ಯಾವುದನ್ನೋ ನೆನಪಿಸಿಕೊಂಡಿರಿ ಎಂದರ್ಥ..ಕಿರಣ್ ನೀರ್ಚಾಲ್ ಗೂ ಇದು ಅನ್ವಯಿಸುತ್ತೆ.

Ganesh Kiran said...

illi sittina prashne baruvudilla Harish. Yavude anythika sangatigalu kandu bandaga koodale khandisabeku. Nimma baraha ella swamijigaligu anvaisuva tara ide embudu nanna anisike. Evathu swamijigalu hagu mata embudu hindugalu sangatitaraguvalli pramuka patra vahisuthade embudannu gamanisidare olleyadu

ಮಾವೆಂಸ said...

ಪ್ರತಿಭಟಿಸುವ ಇನ್ನೊಂದು ಮಾದರಿಯನ್ನು ಬಳಸಿಕೊಂಡಿದ್ದೀರಿ. ಈ ಅಸಭ್ಯತೆಯ ಕಾವು ಸಮಾಜದ ಜನರಿಗೆ ತಾಕಿಯೇ ಇಲ್ಲ. ಬಹುಸಂಖ್ಯಾತರು ‘ಪರಿವಾರ’ ಆಗಲೇ ಹಾತೊರೆಯುವುದು ವಿಪರ್ಯಾಸ. ನಿಮ್ಮ ‘ನಿಜ’ ಕತೆ ಅಪ್ಪಟ ವಾಸ್ತವ.

ಧರಿತ್ರಿ said...

ಹರೀಶ್ ಸರ್...

'ಸತ್ಯ'ದ ಇನ್ನೊಂದು ಮುಖ!
ಪುಟ್ಟ ಆಕ್ಷೇಪ: ಕಥೆಯಂತ ಓದಿಕೊಳ್ಳಿ ಅಂತ ಹೇಳೋ ಅಗತ್ಯವಿರಲಿಲ್ಲ.
ಯೋಚನೆಗೆ ಸಾಣೆ ಹಿಡಿಯೋ ಕೆಲಸ ಮುಂದುವರೆಯಲಿ ಸರ್.

-ಧರಿತ್ರಿ

ರಾಕೇಶ್ ಕುಮಾರ್ ಕಮ್ಮಜೆ said...

kate laayika aayidu. tappenu ille, olle baraha.

Anonymous said...

:-)

ರಾಧಿಕಾ ವಿಟ್ಲ said...

ನನಗೂ ಯಾಕೋ ಕೊನೆಗೆ ಇದನ್ನು ಕಥೆಯೆಂದು ಓದಿಕೊಳ್ಳಿ ಅಂತ ಬರೆಯೋದು ಬೇಕಾಗಿರಲಿಲ್ಲ ಅನ್ನಿಸ್ತು. ಚಿಕ್ಕ, ಚೊಕ್ಕ, ಸಮಯೋಚಿತ ಕಥೆ. ಚೆನ್ನಾಗಿದೆ.
- ರಾಧಿಕಾ

ಹರೀಶ ಮಾಂಬಾಡಿ said...

ಮಾವೆಂಸ , ಹೌದು. ಇದು ಪ್ರತಿಭಟನೆಯ ಇನ್ನೊಂದು ಮಾದರಿ ಅಂದುಕೊಳ್ಳಾಬಹುದು.

ಗಣೇಶ್ ಕಿರಣ್, ನಿಮಗೆ ಉತ್ತರ ಸಿಕ್ಕಿತಲ್ಲ?

ಧರಿತ್ರಿ, ರಾಕೇಶ್, ವಿಜಯ್, ರಾಧಿಕಾ
ಕಮೆಂಟಿಸಿದ್ದಕ್ಕೆ ಥ್ಯಾಂಕ್ಸ್.. :)

Ravi Posavanike said...

Sathya-nishtura. olle lekhana.