Tuesday, February 14, 2012

ಬೀದಿಯಲ್ಲೇ

ಅಡುಗೆ ಅನಿಲಕ್ಕೆ ಹೈಡಿಮಾಂಡು
ನ್ಯಾಯಕ್ಕಾಗಿ ಮಾತಾಡೋರೆಲ್ಲಾ
ಬೀದಿಗಿಳಿದರು ಆಂಬುಲೆನ್ಸ್ ನ್ನೂ ಬಿಡದೆ
ಒಂದು ಕಪ್ ಚಹಾಕ್ಕೆ ದಿಡೀರನೆ
ಬೆಲೆ ಏರಿತು, ಹಾಲು ಪೆಟ್ರೋಲು
ಕರೆಂಟಿಗೂ ಬೀದಿಗಿಳಿಯಲು ಯಾರಿಗೂ
ಪುರುಸೊತ್ತಿಲ್ಲ...! ಏಕೆಂದರೆ
ಎಲ್ಲ್ರೂ ಬೀದಿಯಲ್ಲೇ ಇದ್ದಾರೆ!!

3 comments:

shivu.k said...

ಬೀದಿಯಲ್ಲೇ...ಚೆನ್ನಾಗಿದೆ..

ಮನದಾಳದಿಂದ............ said...

ಸತ್ಯದ ಮಾತು.
Nice one

ದೀಪಸ್ಮಿತಾ said...

ಈಗ ಪ್ರತಿಯೊಂದಕ್ಕೂ ಹೋರಾಟ, ಹಾರಾಟ, ಚೀರಾಟ, ಎಲ್ಲದಕ್ಕೂ ಬೀದಿಗಿಳಿಯುವುದು. ಫಲಿತಾಂಶ ಮಾತ್ರ ಸೊನ್ನೆ