Monday, November 1, 2010

ಯಾರಿಗೇನು?

ಯಾವ ತಿಂಗಳು ಬಂದರೆ ಯಾರಿಗೇನು?
ಯಾವ ರಾಜ ಆಳಿದರೆ ಯಾರಿಗೇನು?
ಪ್ರತಿದಿನವೂ ನಮ್ಮ ತಲೇ ಮೇಲೆ ನಮ್ಮದೇ ಕೈ
ಯಾರದೋ ತಪ್ಪಿಗೆ ಯಾರಿಗೋ ಕಪ್ಪ
ತಾನು ಕಳ್ಳ ಪರರ ನಂಬ ಎಂಬ
ಚೋರರ ರಾಜ್ಯದ ಪ್ರಜೆ ಪ್ರಾಮಾಣಿಕನಾದರೆ
ಅವನಿಗೆ ಪ್ರತಿದಿನವೂ ಯಮಗಂಡಕಾಲ

2 comments:

kusu Muliyala said...

ಕಟು ಸತ್ಯವನ್ನು ಸು೦ದರವಾಗಿ ಹೇಳಿದ್ದೀರಿ.

ಮನಮುಕ್ತಾ said...

ನಿಜ..