tag:blogger.com,1999:blog-812994171239507475.post3098218077152643608..comments2023-10-19T02:18:11.536-07:00Comments on ನವೋದಯ: ಲಕ್ಷ್ಮಣ ರೇಖೆ..ಹರೀಶ ಮಾಂಬಾಡಿhttp://www.blogger.com/profile/11734479076744004518noreply@blogger.comBlogger4125tag:blogger.com,1999:blog-812994171239507475.post-63024829023815967392008-11-02T11:35:00.000-08:002008-11-02T11:35:00.000-08:00ಅಬ್ಬ, ಒಬ್ಬರಾದರೂ ನನ್ನದೇ ದೃಷ್ಟಿಕೋನವಿರುವವರಿದ್ದಾರಲ್ಲ ...ಅಬ್ಬ, ಒಬ್ಬರಾದರೂ ನನ್ನದೇ ದೃಷ್ಟಿಕೋನವಿರುವವರಿದ್ದಾರಲ್ಲ ಅಂತ ಸಮಾಧಾನವಾಯಿತು... ನಾನು ಕಾಸರಗೋಡು ಕೇರಳದಲ್ಲೇ ಇರಲಿ ಅಂತ ಹೇಳಿ ಎಲ್ಲರಿಂದಲೂ ಉಗಿಸಿಕೊಂಡಿದ್ದೆ.. :)Shreehttps://www.blogger.com/profile/11541927845221428283noreply@blogger.comtag:blogger.com,1999:blog-812994171239507475.post-91651784616694369272008-10-10T10:13:00.000-07:002008-10-10T10:13:00.000-07:00ನಿಮ್ಮ ಬರಹದಲ್ಲಿರುವುದು ಸತ್ಯ. ನಿಜಕ್ಕೂ ದೂರದ ಬೆಟ್ಟ ನುಣ...ನಿಮ್ಮ ಬರಹದಲ್ಲಿರುವುದು ಸತ್ಯ. ನಿಜಕ್ಕೂ ದೂರದ ಬೆಟ್ಟ ನುಣ್ಣಗಿಲ್ಲ ಕೆಲವರಿಗೆ. ಸುಮ್ಮನಿರಲಾರದ ತಪ್ಪು ಹುಡುಕುತ್ತಾರೆ. ನನ್ನ ದಿನಪತ್ರಿಕೆ ವಿತರಣೆಯಲ್ಲಿ ನನ್ನ ಹುಡುಗರಲ್ಲಿ ಐದು ಜನರು ತಮಿಳು, ಒಬ್ಬ ತೆಲುಗು, ಒಬ್ಬ ಮಾರವಾಡಿ, ಇಬ್ಬರು ಕನ್ನಡಿಗರು, ಒಬ್ಬ ಕ್ರೈಸ್ತನಿದ್ದಾನೆ. ಯಾರಲ್ಲಿಯೂ, ಯಾವಾಗಲೂ ವಿರಸವಾಗಲಿ, ಜಗಳವಾಗಲಿ ಇಲ್ಲ ಎಲ್ಲರೂ ಒಟ್ಟಾಗಿ ಸೇರಿ ಮಜಾ ಮಾಡುತ್ತೇವೆ. ಇದು ಪ್ರತಿನಿತ್ಯದ ಅನುಭವ!<BR/><BR/>ಶಿವು.ಕೆshivu.khttps://www.blogger.com/profile/02536252774463776294noreply@blogger.comtag:blogger.com,1999:blog-812994171239507475.post-10721116348082225672008-10-01T04:57:00.000-07:002008-10-01T04:57:00.000-07:00eegeege pratiyobbara mmanassina naduve gadi mudutt...eegeege pratiyobbara mmanassina naduve gadi muduttide. bala santasavanne kasiyuva 'e gadi' samasye nammallina desha prema, nAdaprema galnnu mare maduttide. modalu rAjya,deshada olaginvru mAnasika gadi galannu tegedu haki, elleru ondu emba bavane taleyabeku, Aga mAtra nammallina Bougolikavada gadi samasyegala prihAra kandukoLLlu ichchashakti moodalu saDya... embudu nanna aBipraya..ಮೌನೇಶ ವಿಶ್ವಕರ್ಮhttps://www.blogger.com/profile/17954081467340520056noreply@blogger.comtag:blogger.com,1999:blog-812994171239507475.post-56799061604634212402008-09-24T07:32:00.000-07:002008-09-24T07:32:00.000-07:00ಅಸಲಿಗೆ ಅಲ್ಲಿದ್ದವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಮಸ...ಅಸಲಿಗೆ ಅಲ್ಲಿದ್ದವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಮಸ್ಯೆ ಸೃಷ್ಟಿಸುವುದು ಹೊರಗಿನವರು. ಕಾಸರಗೋಡಿನಂತೆ, ಬೆಳಗಾವಿಗೆ ಸೇರಿದ ಕೆಲ ಗ್ರಾಮಗಳಲ್ಲೂ ಮರಾಠಿ ಪ್ರಾಬಲ್ಯ ಇದೆ ಎಂದು ಜನ ಕೂಗಾಡುತ್ತಾರೆ. ಆ ಊರುಗಳಲ್ಲಿ ಇರುವವರನ್ನು ಕೇಳಿ ನೋಡಿದರೆ ಅವರಿಗೆ ಇಂತವರ ಸಹವಾಸವೇ ಸಾಕಾಗಿರುತ್ತದೆ. ನನ್ನ ಅನುಭವಕ್ಕೂ ಈ ವಿಷಯ ಬಂದಿದೆ. ಚೆಂದದ ಲೇಖನ. ಬರೆಯುತ್ತಲಿರಿ....jomon varghesehttps://www.blogger.com/profile/02100095143974254301noreply@blogger.com