tag:blogger.com,1999:blog-812994171239507475.post1527952119509184577..comments2023-10-19T02:18:11.536-07:00Comments on ನವೋದಯ: ಬಲ್ಲಿರೇನಯ್ಯ!ಹರೀಶ ಮಾಂಬಾಡಿhttp://www.blogger.com/profile/11734479076744004518noreply@blogger.comBlogger10125tag:blogger.com,1999:blog-812994171239507475.post-64844719275654505732009-02-17T11:31:00.000-08:002009-02-17T11:31:00.000-08:00Thanks Vidya-HarishannaThanks Vidya

-HarishannaAnonymousnoreply@blogger.comtag:blogger.com,1999:blog-812994171239507475.post-26373391441076688222009-02-16T22:31:00.000-08:002009-02-16T22:31:00.000-08:00Harishanna..Sooper!!!Harishanna..
Sooper!!!Anonymoushttps://www.blogger.com/profile/12098861912352267295noreply@blogger.comtag:blogger.com,1999:blog-812994171239507475.post-88500136121631129962009-02-07T03:14:00.000-08:002009-02-07T03:14:00.000-08:00"ಕಾಲ ಬದಲಾಗಿದೆ. ನಮ್ಮೂರಿನವರ ಮೂಡ್ ಬದಲಾಗಿಲ್ಲ. ಆಗುವುದೂ ..."ಕಾಲ ಬದಲಾಗಿದೆ. ನಮ್ಮೂರಿನವರ ಮೂಡ್ ಬದಲಾಗಿಲ್ಲ. ಆಗುವುದೂ ಇಲ್ಲ. ಆತ ವಿಶ್ವದ ಯಾವ ಮೂಲೆಯಲ್ಲೇ ಇರಲಿ. ದೊಡ್ದ ಉದ್ಯೋಗದಲ್ಲಿರಲಿ, ಕರೋಪಾಡಿ ಗ್ರಾಮಕ್ಕೆ ಸಂಬಂಧಿಸಿದವನು ಹೌದೆಂದಾದರೆ..,ಯಕ್ಷಗಾನಕ್ಕೆ ಕುತೂಹಲ ವ್ಯಕ್ತಪಡಿಸಿಯೇ ಸಿದ್ದ."

- ಇದು ವಾಸ್ತವಾಂಶ.

"ಕರೋಪಾಡಿಗರ ಕಲೆಯ ಪ್ರೀತಿ. ಕನ್ನಡವನ್ನೇ ಬಳಸುವ ಜಾನಪದ ಕಲೆ ಯಕ್ಷಗಾನ. ಹೀಗಾಗಿ ಯಕ್ಷಗಾನಪ್ರಿಯರೆಲ್ಲರೂ ಕನ್ನಡಪ್ರಿಯರು."

-ಇದು ವಾಸ್ತವಾಂಶದ ಪೂರಕ.Padyana Ramachandrahttps://www.blogger.com/profile/17209259268384556546noreply@blogger.comtag:blogger.com,1999:blog-812994171239507475.post-79098011317730698012009-02-03T23:06:00.000-08:002009-02-03T23:06:00.000-08:00ರಾಘು, ಪ್ರಯತ್ನಿಸುತ್ತೇನೆ. ಸಿಗುವುದು ಕಷ್ಟ.ರಾಘು, ಪ್ರಯತ್ನಿಸುತ್ತೇನೆ. ಸಿಗುವುದು ಕಷ್ಟ.ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-812994171239507475.post-55772837446573201012009-02-01T05:51:00.000-08:002009-02-01T05:51:00.000-08:00kadatooka ru astudoora bartidru andre yeno aatmiya...kadatooka ru astudoora bartidru andre yeno aatmiyate irle beku. nimma ajjaavra audio iddre utubellli haaki aasaktaarige sigohage aagbeku.
~rRagu Kattinakerehttps://www.blogger.com/profile/17043138095700145552noreply@blogger.comtag:blogger.com,1999:blog-812994171239507475.post-41026549919118536382009-01-09T05:50:00.000-08:002009-01-09T05:50:00.000-08:00ಶಿವು,ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ಮಹೇಶ್, ನೀವು ಹ...ಶಿವು,ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಮಹೇಶ್, ನೀವು ಹೇಳುವುದು ಸರಿ. ಕಾಲಮಿತಿಯ ಯಕ್ಷಗಾನ ಪ್ರದರ್ಶನ ಬಂದಿದೆ. ಆದರೆ ಕಲಾವಿದರ ನಖರಾ ನೋಡಿದರೆ ನೋಡುವಿದೇ ಬೇಡ ಅನಿಸುತ್ತೆ.

ಚಿತ್ರಾ,ಹಿಂದೊಮ್ಮೆ ಯಕ್ಷಗಾನದ ಬಗ್ಗೆ ಬರೆದ ನಿದ್ದೆಯಲ್ಲಿ ನಿಮ್ಮ "ಆಟ” ಓದಿದೆ. ಆ ಗೌಜಿ, ಮರುದಿನ ಇಡೀ ಹಗಲು ಗುಂಯ್ಗುಡುವ ಚೆಂಡೆ ಸದ್ದು ಖುಷಿ ಕೊಡುತ್ತೆ ಅಲ್ವಾ?

ಸಂದೀಪ್ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-812994171239507475.post-87224134367717389522009-01-09T00:34:00.000-08:002009-01-09T00:34:00.000-08:00ಯಕ್ಷಗಾನದವರ ಸ್ಪಷ್ಟ ಕನ್ನಡದ ಬಗ್ಗೆ ನನಗೆ ತುಂಬಾ ಅಭಿಮಾನ ಇ...ಯಕ್ಷಗಾನದವರ ಸ್ಪಷ್ಟ ಕನ್ನಡದ ಬಗ್ಗೆ ನನಗೆ ತುಂಬಾ ಅಭಿಮಾನ ಇದೆ!ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-812994171239507475.post-60418870713692945982009-01-07T03:31:00.000-08:002009-01-07T03:31:00.000-08:00ಯಕ್ಷಗಾನಕ್ಕೆ ಹೋಗ ಬಂದಂಗಾಯಿತು ಸರ್..ನಾನೂ ಹಿಂದೊಮ್ಮೆ ಯಕ್...ಯಕ್ಷಗಾನಕ್ಕೆ ಹೋಗ ಬಂದಂಗಾಯಿತು ಸರ್..ನಾನೂ ಹಿಂದೊಮ್ಮೆ ಯಕ್ಷಗಾನದ ಬಗ್ಗೆ ಬರೆದಿದ್ದೆ. ಊರುದ ಪರಿಚಯ ಮಸ್ತ್.
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-812994171239507475.post-92014593790277618362009-01-06T09:49:00.000-08:002009-01-06T09:49:00.000-08:00ಹೌದು ಇಂದು ಯಾರಿಗೆ ಬೇಕಾಗಿದೆ ಯಕ್ಷಗಾನ."ಮಹಾ"ನಗರಿಯೊಂದು ಇ...ಹೌದು ಇಂದು ಯಾರಿಗೆ ಬೇಕಾಗಿದೆ ಯಕ್ಷಗಾನ."ಮಹಾ"ನಗರಿಯೊಂದು ಇದ್ದರೆ , ಸಿಕ್ಕರೇ ಅದೇ ಸ್ವರ್ಗ ಎನ್ನುವ ಕಾಲವಿದು. ಹಾಗಾಗಿ "ಬಲ್ಲಿರೇನಯ್ಯ" ನಮ್ಮ ಕತೆ..?. ನಿಜಕ್ಕೂ ಅಜ್ಜನ ಚೆನ್ನಾಗಿದೆ. ಹಿಂದಿನವರೆಲ್ಲಾ ತೀರಾ ಬಡತನದ ಹಿನ್ನೆಲೆಯಿಂದ ಬಂದವರಲ್ಲವೇ. ಇಂದು ನಾವು ಅದೆಲ್ಲವನ್ನೂ ಮೀರಿ ಇನ್ನೇನು ವಿಮಾನವೇ ಬೇಕು ಎನ್ನುವ ಹಂತದಲ್ಲಿದ್ದೇವೆ. ಆದರೆ ಇಂದಿಗೂ ಒಂದಷ್ಟು ಜನ ಬಡ ಜೀವಗಳು ಕಾಣಸಿಗುತ್ತಲ್ವಾ?. ಇನ್ನೊಂದು ವಿಷ್ಯ. ಇಂದು ಯಕ್ಷಗಾನಗಳು ಜನರಿಗೆ ತಕ್ಕಂತೆ ಬದಲಾಗಿವೆ. ೧ ಗಂಟೆ , ೨ ಗಂಟೆ, ೩ ಗಂಟೆಗೆ ಪ್ರಸಂಗ ಮುಗಿಯುವ ಹಂತಕ್ಕೆ ಬಂದಿದೆ ಅಲ್ವಾ?ಮಹೇಶ್ ಪುಚ್ಚಪ್ಪಾಡಿhttps://www.blogger.com/profile/14938240563236842809noreply@blogger.comtag:blogger.com,1999:blog-812994171239507475.post-59808723773842080992009-01-02T08:57:00.000-08:002009-01-02T08:57:00.000-08:00ಹರೀಶ್,ನಿಮ್ಮ ತಾತನವರ ಸಾಧನೆ ಬಹಳ...ಅದಕ್ಕೆ ನಿಮ್ಮೂರಲ್...ಹರೀಶ್,

ನಿಮ್ಮ ತಾತನವರ ಸಾಧನೆ ಬಹಳ...

ಅದಕ್ಕೆ ನಿಮ್ಮೂರಲ್ಲಿ ಈಗಲು ಚಂಡೆ ಪೆಟ್ಟು ಕೇಳಿಸುತ್ತದೆ...

ಅಂತ ಊರಿನಲ್ಲಿರುವ ನೀವೆ ಭಾಗ್ಯವಂತರು....

ನಿಮ್ಮೂರಿನ ಕೀರ್ತಿ ವಿಶ್ವವ್ಯಾಪಿಯಾಗಲಿ...
ನಿಮಗೆ ಹೊಸ ವರುಷದ ಶುಭಾಶಯಗಳು....shivu.khttps://www.blogger.com/profile/02536252774463776294noreply@blogger.com